hims teaching hospital hassan

Sri Chamarajendra HIMS Teaching Hospital

 
hims teaching hospital
 
  • Introduction to Lab Services
Schemes Available
  • AB-ArK (Ayushman Bharath- Arogya Karnataka)

 
 
  • SC / ST Scheme
SCP and TSP Five years Progress report
 
 
TEACHING HOSPITAL STATISTICS 2003-04 TO 2011-12
Sl. No.
Information
2003-04
2004-05
2005-06
2006-07
2007-08
2008-09
2009-10
201011
2011-12
1
Number of Out Patients
211737
279111
313417
287060
380736
509321
516228
526595
483071
2
Number  of  Inpatients
17564
19631
22242
22860
26151
35338
31910
36635
37005
3
Number of  NICU /ICU  Patients
0
0
0
0
0
0
86
1227
1255
5
Bed Strength
350
350
350
350
350
350
350
350
350
6
Operations
a)Number of  Major Surgeries
675
1175
1829
1559
1368
1488
1867
1525
1085
b) Number of  Minor Surgeries
400
830
902
916
2264
3660
2400
3720
5906
c)Number of  Deliveries(Normal)
1870
2439
4702
5776
4744
7747
8357
8292
8579
d) Number of  Deliveries(LSCS)
2798
2799
7
Diagonistic
a) Number  of Lab investigations (Central Lab)
35310
38916
54354
58819
95300
100249
178518
186833
168688
b) Department of Pathology
0
0
0
326
1962
2075
2912
1795
1699
c) Department of Microbiology
0
0
0
0
1010
6697
8049
7764
4433
8
Number of Blood unit collected
1990
2378
2404
3271
2930
3379
3721
3361
4168
9
Number of Blood unit issued
1898
2287
2363
3202
2952
3339
3661
3388
3979
10
Radiology 
a) Number of X-Ray 
10715
13490
16633
12360
12765
27329
29158
29194
26650
b) Number of  Ultra sound scanning
1810
4395
11246
5149
10774
13138
17525
15670
3866
11
Number  of Dialysis
0
0
0
0
0
0
462
1938
4057
12
Number of P.M. Conducted
247
358
462
488
421
562
610
603
13
Yashasvini Cases Progress
-
-
-
-
-
-
89
355
413
 
Hospital Guide
STATUTORY AND REGULATORY ACTS
 
 
Introduction to Lab Services /ಕೇಂದ್ರೀಯ ಪ್ರಯೋಗಾಲಯದ ಜೀವರಸಾಯನ ಶಾಸ್ತ್ರ ವಿಭಾಗದ ರೋಗನಿರ್ಣ
 
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಶ್ರೀ ಚಾಮರಾಜೇಂದ್ರ ಹಿಮ್ಸ್ ಬೋಧಕ ಆಸ್ಪತ್ರೆ
ಕೇಂದ್ರೀಯ ಪ್ರಯೋಗಾಲಯದ ಜೀವರಸಾಯನ ಶಾಸ್ತ್ರ ವಿಭಾಗದ ರೋಗನಿರ್ಣಯ ಸೇವೆಗಳ ಪರಿಚಯ
ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ
ವೈದ್ಯರು ರೋಗ ನಿರ್ಣಯಿಸಲು ಪ್ರಯೋಗಾಲಯ ಸೇವೆಗಳು ಹಿಂದಿಗಿಂತಲೂ ಹೆಚ್ಚು ಮಹತ್ವದ್ದಾಗಿವೆ. ಅವು ಆರೋಗ್ಯ ಸೇವೆಗಳ ಮೂಲಾಧಾರವಾಗಿವೆ. ಆಸ್ಪತ್ರೆಯ ಜೀವರಸಾಯನ ಶಾಸ್ತ್ರ ವಿಭಾಗದ ಪ್ರಯೋಗಾಲಯವು ವಿಶ್ವದರ್ಜೆಯ ಉಪಕರಣಗಳನ್ನು ಹೊಂದಿದ್ದು ಉತ್ಕೃಷ್ಟ ಗುಣಮಟ್ಟದ ರೋಗನಿರ್ಣಯ ಸೇವೆಗಳನ್ನು 24x7 ನಿರಂತರವಾಗಿ ಒದಗಿಸುತ್ತದೆ. ಪ್ರತಿ ದಿನ ಸುಮಾರು 500 ರೋಗಿಗಳ 3000 ರಕ್ತಪರೀಕ್ಷೆಗಳನ್ನು ಮಾಡಲಾಗುತ್ತದೆ. ಸಾಮಾನ್ಯ ಪರೀಕ್ಷೆಗಳಾದ ರಕ್ತದ ಸಕ್ಕರೆ ಅಂಶ, ಕೊಬ್ಬಿನ ಅಂಶಗಳು, ಲಿವರ್ ಪರೀಕ್ಷೆ, ಕಿಡ್ನಿ ಪರೀಕ್ಷೆ, ಎಲೆಕ್ಟ್ರೋಲೈಟ್ ಪರೀಕ್ಷೆಗಳೊಂದಿಗೆ ವಿಶೇಷ, ದುಬಾರಿ, ಹಾಗೂ ದುರ್ಲಭ ಪರೀಕ್ಷೆಗಳಾದ ಥೈರಾಯ್ಡ್ ಪರೀಕ್ಷೆಗಳು, ಕ್ಯಾನ್ಸರ್ ಪತ್ತೆ ಪರೀಕ್ಷೆಗಳು, ಹೃದಯ ಪರೀಕ್ಷೆಗಳು, ಹಾರ್ಮೋನ್ ಪರೀಕ್ಷೆಗಳು, ವಿಟಮಿನ್ ಪರೀಕ್ಷೆಗಳು, ಔಷಧ ಪ್ರಮಾಣ ಪತ್ತೆ ಪರೀಕ್ಷೆಗಳು ಮತ್ತಿತರ ವ್ಯಾಪಕ ಶ್ರೇಣಿಯ ಪರೀಕ್ಷೆಗಳನ್ನು ರೋಗಿಗಳಿಗೆ ಕೈಗೆಟಕುವ ಸರ್ಕಾರ ನಿಗಧಿಪಡಿಸಿದ ದರದಲ್ಲಿ ಮಾಡಲಾಗುತ್ತದೆ.
ಪ್ರಯೋಗಾಲಯದಲ್ಲಿ ಲಭ್ಯ ಸೇವೆಗಳು
BIOCHEMISTRY LAB TESTS
 
 

 

© Copyright 2013, All rights reserved. Hassan Institute of Medical Sciences, Hassan-573 201. Karnataka, India. Phone :+91-8172 - 231699
::: Concepty by Koni Technologies :::